Surprise Me!

Lok Sabha Elections 2019 : ಲೋಕಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ | ಜೆಡಿಎಸ್ ಗೆ ಸಿಕ್ಕ ಸೀಟು ಎಷ್ಟು?

2018-08-03 3 Dailymotion

Congress and JD(S) already decided to fight the 2019 Lok Sabha elections unitedly. But, discussions for seat sharing are yet to begin. Congress may give only 6 seats to JD(S). <br /> <br /> <br /> ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ 2019ರ ಲೋಕಸಭೆ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದೆ. ಆದರೆ, ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ಯಾರಿಗೆ ಯಾವ ಕ್ಷೇತ್ರ ಬಿಟ್ಟು ಕೊಡಬೇಕು? ಎಂದು ಇನ್ನೂ ಚರ್ಚೆ ನಡೆಯುತ್ತಿದೆ. <br />

Buy Now on CodeCanyon